ಕಾಸರಗೋಡು: 2022-23 ನೇ ಸಾಲಿನ ಕೇರಳ ರಾಜ್ಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಕೂಡ್ಲು ಶ್ರಿಗೋಪಾಲಕೃಷ್ಣ ಪ್ರೌಢಶಾಲೆಯ ಪರೀಕ್ಷೆಗೆ ಹಾಜರಾದ ಎಲ್ಲ 67 ಮಂದಿ ಉತ್ತೀರ್ಣರಾಗುವ ಮೂಲಕ ಶಾಳೆಗೆ ಶೇ.ನೂರು ಫಲಿತಾಂಶ ದಾಖಲಾಗಿದೆ. ಇವರಲ್ಲಿ ಶಾಲೆಯ ಶಾಲೆಯ ಅಕ್ಷಯ್, ಅಮೃತ, ಅನುಶ್ರೀ, ಚೈತ್ರ, ಕೌಶಿಕ್, ಕಾವ್ಯಶ್ರೀ, ಪ್ರತೀಕ್ಷ್, ತಜ್ನ, ತೇಜಸ್ವಿ, ವಿದ್ಯಶ್ರೀ ಎಲ್ಲಾ ವಿಷಯಗಳಲ್ಲಿ ಎ-ಪ್ಲಸ್ ಶ್ರೇಣಿ ಪಡೆದುಕೊಂಡಿದ್ದಾರೆ.