HEALTH TIPS

ತೈಕೋಂಡೋ ಚಾಂಪಿಯನ್‍ಶಿಪ್‍ನಲ್ಲಿ ಪದಕ

 


     ಕಾಸರಗೋಡು: ಕೇರಳ ರಾಜ್ಯ ಇಂಟರ್ ಕ್ಲಬ್ 42 ಕಿಲೋಗ್ರಾಂ ಜೂನಿಯರ್ ವಿಭಾಗದ ತೈಕೋಂಡೋ ಚಾಂಪಿಯನ್‍ಶಿಪ್‍ನಲ್ಲಿ ದೀಕ್ಷಾ ವಿ ಸ್ವರ್ಣ ಪದಕ ಗಳಿಸಿದ್ದಾಳೆ. ಇವರು ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಹಾಗೂ ಕೂಡ್ಲು ನಾಂಗುರಿ ನಿವಾಸಿ ವಸಂತ-ದೀಪಾ ದಂಪತಿ ಪುತ್ರಿ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries