ಜೂ.5ರಂದು ಪಡ್ರೆ ವಾಣೀನಗರ ಶಾಲೆಯಲ್ಲಿ ಶಿಕ್ಷಕ ಹುದ್ದೆಗೆ ಸಂದರ್ಶನ
ಪೆರ್ಲ: ಪಡ್ರೆ ವಾಣೀನಗರ ಸÀರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಪ್ರಸ್ತುತ ಖಾಲಿ ಇರುವ ಎಚ್ ಎಸ್.ಎಸ್.ಟಿ ಸೋಶಿಯೋಲಜಿ(1) ಮತ್ತು ಎಚ್ ಎಸ್ ಎಸ್ ಟಿ ಪೊಲಿಟಿಕಲ್ ಸಯನ್ಸ್(1) ಹುದ್ದೆಗೆ ದಿನ ವೇತನ ಆಧಾರದ ಮೇಲೆ ತಾತ್ಕಾಲಿಕ ಶಿಕ್ಷಕರ ನೇಮಕಾತಿ ನಡೆಯಲಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಜೂ.5ರಂದು ಬೆಳಗ್ಗೆ 10.30ಕ್ಕೆ ಅಸಲಿ ಪ್ರಮಾಣಪತ್ರದೊಂದಿಗೆ ಸಂದರ್ಶನದಲ್ಲಿ ಭಾಗವಹಿಸುವಂತೆ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
……………………………………………………………………………………………………………
ಪೈವಳಿಕೆ ಶಾಲೆಯಲ್ಲಿ
ಉಪ್ಪಳ: ಜಿ.ಎಸ್.ಎಸ್ ಪೈವಳಿಕೆ(ಕಾಯರ್ಕಟ್ಟೆ)ಶಾಲೆಯ ಎಚ್.ಎಸ್.ಟಿ. ಕನ್ನಡ(1) ಹಾಗೂ ಎಚ್.ಎಸ್.ಟಿ ಸಂಸ್ಕøತ(1-ಪಾರ್ಟ್ ಟೈಂ) ಮತ್ತು ಯು.ಪಿ.ಎಸ್.ಟಿ ಕನ್ನಡ(2) ಹುದ್ದೆಗಳಿಗೆ ತಾತ್ಕಾಲಿಕ ಶಿಕ್ಷಕರ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಕೆಟಿಎಟಿ ವಿದ್ಯಾರ್ಹತೆ ಸೇರಿದಂತೆ ಪ್ರಮಾಣ ಪತ್ರದೊಂದಿಗೆ ಮೇ 31ರ ಬುಧವಾರ ಬೆಳಗ್ಗೆ 11 ಕ್ಕೆ ಶಾಲೆಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಮಾಹಿತಿಗೆ ದೂರವಾಣಿ 9447150276, 9495335634 ಸಂಪರ್ಕಿಸಬಹುದು.
……………………………………………………………………………………………………………
ಮುಳ್ಳೇರಿಯಾ ಶಾಲೆಯಲ್ಲಿ
ಮುಳ್ಳೇರಿಯ: ಮುಳ್ಳೇರಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಚ್.ಎಸ್.ಟಿ. ಮಲಯಾಳಂ(1), ಎಚ್.ಎಸ್.ಟಿ ಫಿಸಿಕಲ್ ಸೈನ್ಸ್ (ಮಲಯಾಳಂ-2),ಸಮಾಜ ವಿಜ್ಞಾನ ಮಲೆಯಾಳ(1), ಎಚ್.ಎಸ್.ಟಿ ಗಣಿತ (ಮಲಯಾಳಂ-1),ಎಚ್.ಎಸ್.ಟಿ. ಸಂಸ್ಕøತ (1-ಅರೆಕಾಲಿಕ), ಕಲಾ ಶಿಕ್ಷಕ 1 ಎಂಬಂತೆ ತಾತ್ಕಾಲಿಕ ಶಿಕ್ಷಕರ ಸಂದರ್ಶನವು ಜೂನ್ 2 ರಂದು ಶುಕ್ರವಾರ ಬೆಳಿಗ್ಗೆ 10 ಕ್ಕೆ ಶಾಲೆಯಲ್ಲಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಹಾಜರಾಗಬಹುದು. ಮಾಹಿತಿಗೆ ದೂರವಾಣಿ 04994 261846 ಸಂಪರ್ಕಿಸಬಹುದು.