HEALTH TIPS

ಒಡಿಶಾ ದುರಂತದಿಂದ 123 ರೈಲುಗಳ ಸಂಚಾರ ರದ್ದು

                  ಭುವನೇಶ್ವರ: ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಿಮದಾಗಿ 123 ರೈಲುಗಳ ಸಂಚಾರ ರದ್ದಾಗಿದೆ. 56 ರೈಲುಗಳ ಸಂಚಾರದ ಮಾರ್ಗದಲ್ಲಿ ಬದಲಾವಣೆಯಾಗಿದೆ. 14 ರೈಲುಗಳ ಸಂಚಾರ ಸಮಯ ಮರು ನಿಗದಿಯಾಗಿದೆ. 10 ರೈಲುಗಳ ಸಮಯ ಅಲ್ಪಾವಧಿಗೆ ಮರು ನಿಗದಿಯಾಗಿದೆ

            * ಸೀಲ್ದಾ-ಪುರಿ ದುರಂತೊ, ಹೌರಾ-ಚೆನ್ನೈ ಮೇಲ್‌, ಕನ್ಯಾಕುಮಾರಿ-ಹೌರಾ ಎಕ್ಸ್‌ಪ್ರೆಸ್‌, ಶಾಲಿಮಾರ್‌ ಎಕ್ಸ್‌ಪ್ರೆಸ್‌, ತಿರುಪತಿ ವೀಕ್ಲಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌, ಎಸ್‌ಎಂವಿಟಿ ಬೆಂಗಳೂರು ಸೂಪರ್‌ಪಾಸ್ಟ್‌ ಎಕ್ಸ್‌ಪ್ರೆಸ್‌, ಸಂತ್ರಗಂಚಿ ಹವಾನಿಯಂತ್ರಿತ ಸೂಪರ್‌ಪಾಸ್ಟ್‌, ಪುರುಲಿಯಾ-ವಿಲ್ಲುಪುರಂ ಎಕ್ಸ್‌ಪ್ರೆಸ್‌ ರದ್ದಾಗಿರುವ ಪ್ರಮುಖ ರೈಲುಗಳಾಗಿವೆ

                     * ತಾಂಬರಂ-ನ್ಯೂ ತಿನ್ಸುಖಿಯಾ ಎಕ್ಸ್‌ಪ್ರೆಸ್, ನ್ಯೂ ಡೆಲ್ಲಿ-ಪುರಿ ಎಕ್ಸ್‌ಪ್ರೆಸ್‌, ಪುರುಷೋತ್ತಮ್‌ ಎಕ್ಸ್‌ಪ್ರೆಸ್‌, ದಿಘಾ-ವಿಶಾಖಪಟ್ಟಣಂ ಸೂಪರ್‌ ಪಾಸ್ಟ್‌ ಎಕ್ಸ್‌‍ಪ್ರೆಸ್‌- ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿರುವ ಪ್ರಮುಖ ರೈಲುಗಳಾಗಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries