HEALTH TIPS

ರಾಜ್ಯಗಳಿಗೆ ತೆರಿಗೆ ಹಂಚಿಕೆಯ 3ನೇ ಕಂತಿನ ₹1.18 ಲಕ್ಷ ಕೋಟಿ ಬಿಡುಗಡೆ ಮಾಡಿದ ಕೇಂದ್ರ

             ವದೆಹಲಿ: ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆಯ 3ನೇ ಕಂತಾಗಿ ₹1,18,280 ಕೋಟಿಯನ್ನು ಬಿಡುಗಡೆ ಮಾಡಿದೆ.


                ಸಾಮಾನ್ಯವಾಗಿ ಮಾಸಿಕ ₹59,140 ಕೋಟಿ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಬಂಡವಾಳ ವೆಚ್ಚವನ್ನು ವೇಗಗೊಳಿಸಲು, ಅಭಿವೃದ್ಧಿ/ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಹಣಕಾಸು ಒದಗಿಸಲು ಹಾಗೂ ಆದ್ಯತೆಯ ಯೋಜನೆಗಳಿಗೆ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡಲು ಜೂನ್ 2023ರ ಬಾಕಿ ಕಂತಿನ ಜೊತೆಗೆ ಒಂದು ಮುಂಗಡ ಕಂತನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯಾವ ರಾಜ್ಯಕ್ಕೆ ಎಷ್ಟು?

1. ಆಂಧ್ರ ಪ್ರದೇಶ- ₹4,787 ಕೋಟಿ

2. ಅರುಣಾಚಲ ಪ್ರದೇಶ- ₹2,078 ಕೋಟಿ

3. ಅಸ್ಸಾಂ- ₹3,700 ಕೋಟಿ

4. ಬಿಹಾರ - ₹11,897 ಕೋಟಿ

5. ಛತ್ತೀಸ್‌ಗಢ- ₹4,030 ಕೋಟಿ

6. ಗೋವಾ- ₹457 ಕೋಟಿ

7. ಗುಜರಾತ್- 4,114 ಕೋಟಿ

8. ಹರಿಯಾಣ- ₹1,293 ಕೋಟಿ

9. ಹಿಮಾಚಲಪ್ರದೇಶ- ₹982 ಕೋಟಿ

10. ಜಾರ್ಖಂಡ್-₹3,912 ಕೋಟಿ

11. ಕರ್ನಾಟಕ: ₹4,314 ಕೋಟಿ

12. ಕೇರಳ- ₹2,277 ಕೋಟಿ

13. ಮಧ್ಯಪ್ರದೇಶ- ₹9,285 ಕೋಟಿ

14.ಮಹಾರಾಷ್ಟ್ರ- ₹7,472 ಕೋಟಿ

15. ಮಣಿಪುರ- ₹847 ಕೋಟಿ

16. ಮೇಘಾಲಯ- ₹907 ಕೋಟಿ

17. ಮಿಜೋರಾಂ- ₹591 ಕೋಟಿ

18. ನಾಗಾಲೆಂಡ್- ₹673 ಕೋಟಿ

19. ಒಡಿಶಾ- ₹5,356 ಕೋಟಿ

20. ಪಂಜಾಬ್- ₹2,137 ಕೋಟಿ

21. ರಾಜಸ್ಥಾನ- ₹7,128 ಕೋಟಿ

22. ಸಿಕ್ಕಿಂ- ₹459 ಕೋಟಿ

23. ತಮಿಳುನಾಡು- ₹4,825 ಕೋಟಿ

24.ತೆಲಂಗಾಣ- ₹2486 ಕೋಟಿ

25. ತ್ರಿಪುರಾ- ₹837 ಕೋಟಿ

26.ಉತ್ತರ ಪ್ರದೇಶ- ₹21,218 ಕೋಟಿ

27. ಉತ್ತರಾಖಂಡ- ₹1,322 ಕೋಟಿ

28. ಪಶ್ಚಿಮ ಬಂಗಾಳ- ₹8,898 ಕೋಟಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries