ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಕಣ್ವತೀರ್ಥ ಶ್ರೀ ರಾಮಾಂಜನೇಯ ದೇವಸ್ಥಾನದ ಸುತ್ತು ಪೌಳಿಯ ಜೀರ್ಣೋದ್ದಾರ ಕಾರ್ಯವು ಅತೀ ವೇಗದಲ್ಲಿ ಅಧೊಕ್ಷಜ ಶ್ರೀ ಕೃಷ್ಣ ಮಠ ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಹೊಸ ವಿನ್ಯಾಸ ಮರದ ಕೆತ್ತನೆಯಿಂದ ಕಂಗೊಳಿಸುವ ಕೆಲಸ ನಡೆಯುತ್ತಿದ್ದು, ಗೋಪಾಲ ಶೆಟ್ಟಿ ಆರಿಬೈಲು ನೆತ್ಯ ಉಸ್ತುವಾರಿ ನೋಡುತ್ತಿದ್ದಾರೆ. ಅತೀ ಶೀಘ್ರದಲ್ಲಿ ಕ್ಷೇತ್ರಕ್ಕೆ ಸಮರ್ಪಣೆಗೊಳ್ಳಲಿದೆ ಎಂದು ಗೋಪಾಲ ಶೆಟ್ಟಿ ಅರಿಬೈಲು ತಿಳಿಸಿದ್ದಾರೆ.




.jpg)
