ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಮುಳ್ಳೇರಿಯ ಜಿವಿಎಚ್‍ಎಸ್ ನಲ್ಲಿ ಕಯ್ಯಾರ ಕಿಞ್ಣಣ್ಣ ರೈ ವಾಚನಾಲಯ-ಗ್ರಂಥಾಲಯದ ವತಿಯಿಂದ ಆಯೋಜಿಸಲಾದ "ವಾಚನಾ ವಾರಾಚರಣೆ” ಪುಸ್ತಕ ಪ್ರದರ್ಶನವನ್ನು ಪ್ರಾಂಶುಪಾಲ ಸುಧಾ ಎ.ವಿ ಮತ್ತು ಮುಖ್ಯಶಿಕ್ಷಕ ಶಾಹುಲ್ ಹಮೀದ್ ಜಂಟಿಯಾಗಿ ಉದ್ಘಾಟಿಸಿದರು. ಎಂ.ಚಂದ್ರನ್ ಮೊಟ್ಟಮ್ಮಾಳ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜೇಶ್ ಕುಮಾರ್ ಎ. ಪ್ರವೀಣ್ ಕುಮಾರ್ ಮತ್ತು ಎ. ಪದ್ಮನಾಭನ್ ಮಾತನಾಡಿದರು.




.jpg)
