HEALTH TIPS

ಅವಧಿಗೂ ಮುನ್ನ ಪದವಿ ಪಡೆಯಲು ಅವಕಾಶ: ಯುಜಿಸಿ ಸಮಿತಿ ಶಿಫಾರಸು

                  ವದೆಹಲಿ: ಸರ್ಟಿಫಿಕೇಟ್‌, ಡಿಪ್ಲೊಮಾ ಅಥವಾ ಪದವಿ ವಿದ್ಯಾರ್ಥಿಯು ಅಗತ್ಯವಿರುಷ್ಟು 'ಕ್ರೆಡಿಟ್‌' (ಅಂಕ)ಗಳನ್ನು ಪಡೆದಿದ್ದರೆ, ಕೋರ್ಸ್‌ನ ಕನಿಷ್ಠ ಅವಧಿಯನ್ನೂ ಲೆಕ್ಕಿಸದೆ, ಸಂಬಂಧಿಸಿದ ಪದವಿ ನೀಡಲು ಪರಿಗಣಿಸಬಹುದು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಸಮಿತಿಯೊಂದು ಶಿಫಾರಸು ಮಾಡಿದೆ.

                   ಎನ್‌ಇಪಿ 2020ಗೆ ಪೂರಕವಾಗಿ ಉನ್ನತ ಶಿಕ್ಷಣದಲ್ಲಿ 'ಮಲ್ಟಿಪಲ್‌ ಎಂಟ್ರಿ' ಮತ್ತು 'ಎಕ್ಸಿಟ್‌'ಗೆ ಅವಕಾಶ ಒದಗಿಸುವಂತೆ ಸಮಿತಿ ಸೂಚಿಸಿದೆ.

                    ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಪದವಿ ನಿಯಮಾವಳಿಗಳನ್ನು ನವೀಕರಿಸುವಂತೆಯೂ ಸಮಿತಿ ಶಿಫಾರಸು ಮಾಡಿದೆ. ಈ ಶಿಫಾರಸುಗಳಿಗೆ ಅನುಮೋದನೆ ದೊರೆತ ಬಳಿಕ ಆಯೋಗ ಪದವಿಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಪ್ರಕಟಿಸಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries