HEALTH TIPS

ಚಂದ್ರನ ಅಂಗಳಕ್ಕೆ ನೆಗೆಯಲು ಉಡಾವಣೆಗೆ ಸಜ್ಜಾಗುತ್ತಿದೆ ಮಾರ್ಕ್‌-3

               ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಉಡಾವಣಾ ವಾಹನ ಮಾರ್ಕ್‌-3 (ಜಿಎಸ್‌ಎಲ್‌ವಿ ಎಂಕೆ-3)ದ ಜೋಡಣಾ ಕಾರ್ಯ ನಡೆದಿದೆ.

               ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಬೃಹತ್ ಉಡಾವಣಾ ವಾಹನಕ್ಕೆ ಇಂಧನ ಪೂರೈಸುವ ಭಾಗವನ್ನು ಅಳವಡಿಸುವ ಕಾರ್ಯವನ್ನು ತಂತ್ರಜ್ಞರು ನಡೆಸಿದರು.


                  ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನ ಮೇಲೆ ನೌಕೆಯನ್ನು ಇಳಿಸುವ ಚಂದ್ರಯಾನ 3 ಜುಲೈ 13ರಂದು ಆರಂಭವಾಗಲಿದೆ. ಇದು ಚಂದ್ರಯಾನ-2ರ ಮುಂದುವರಿದ ಭಾಗವಾಗಿದೆ. ಇದರ ಪ್ರಗತಿಯನ್ನು ಇಸ್ರೊ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಒಟ್ಟು 3900 ಕೆ.ಜಿ. ತೂಕದ ನೌಕೆ ಇದಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries