ನವದೆಹಲಿ: ತಮಿಳುನಾಡು ಬಳಿ ಬಂಗಾಳ ಕೊಲ್ಲಿಯಲ್ಲಿ ಸಿಲುಕಿದ್ದ 36 ಮಂದಿ ಭಾರತೀಯ ಮೀನುಗಾರರನ್ನು ನೌಕಾ ಪಡೆ ರಕ್ಷಿಸಿದೆ.
0
samarasasudhi
ಜುಲೈ 29, 2023
ನವದೆಹಲಿ: ತಮಿಳುನಾಡು ಬಳಿ ಬಂಗಾಳ ಕೊಲ್ಲಿಯಲ್ಲಿ ಸಿಲುಕಿದ್ದ 36 ಮಂದಿ ಭಾರತೀಯ ಮೀನುಗಾರರನ್ನು ನೌಕಾ ಪಡೆ ರಕ್ಷಿಸಿದೆ.
ಸಮುದ್ರದಲ್ಲಿ ಉಂಟಾದ ಪ್ರತಿಕೂಲ ಹವಾಮಾನದ ಕಾರಣದಿಂದ ಮುಂಬರಲಾಗದೆ ತಮಿಳುನಾಡು ಕರಾವಳಿ ತೀರದಿಂದ 130 ನಾಟಿಕಲ್ ದೂರದಲ್ಲಿ ಸಿಲುಕಿದ್ದ ಅವರನ್ನು ಭಾರತೀಯ ನೌಕಾ ಪಡೆ ಖಂಜಾರ್ ಹಡಗಿನ ಮೂಲಕ ರಕ್ಷಿಸಲಾಗಿದೆ ಎಂದು ನೌಕಾಪಡೆ ವಕ್ತಾರ ವಿವೇಕ್ ಮಧ್ವಾಲ್ ತಿಳಿಸಿದ್ದಾರೆ.