HEALTH TIPS

ಅಮರನಾಥ ದೇಗುಲ ದರ್ಶನಕ್ಕೆ ಅರ್ಚಕರೊಬ್ಬರ 700 ಕಿ.ಮೀ. ಕಾಲ್ನಡಿಗೆ!

                 ಪುಲ್ವಾಮಾ  ಉತ್ತರಪ್ರದೇಶದ ಅರ್ಚಕರೊಬ್ಬರು ಕಾಲ್ನಡಿಗೆ ಮೂಲಕ 700 ಕಿ.ಮೀ ಕ್ರಮಿಸಿ ದಕ್ಷಿಣ ಕಾಶ್ಮೀರದ ಅಮರನಾಥ ಗುಹಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

                  ಸಹರಾನ್‌ಪುರ ಜಿಲ್ಲೆಯ ಬಧೂ ಗ್ರಾಮದ ರಾಹುಲ್‌ ಶರ್ಮಾ ಅವರು ಮೇ 30 ರಂದು ಕಾಲ್ನಡಿಗೆ ಆರಂಭಿಸಿದ್ದು, ಜುಲೈ 11ರಂದು ಅಮರನಾಥ ತಲುಪಿದ್ದಾರೆ ಎಂದಿವೆ.

                    'ಅಮರನಾಥ ಯಾತ್ರೆ ಮುಗಿಸಿ ಮನೆಗೆ ಮರಳಿದ ಬಳಿಕ ಉತ್ತರಾಖಂಡದ ಕೇದಾರನಾಥಕ್ಕೂ ಯಾತ್ರೆ ತೆರಳುವುದಾಗಿ ರಾಹುಲ್‌ ಅವರು ತಿಳಿಸಿದ್ದಾರೆ. ಅಮರನಾಥಕ್ಕೆ ಭೇಟಿ ನೀಡುವುದಕ್ಕೆ ಮುನ್ನ ಜಮ್ಮುವಿನ ವೈಷ್ಣೋದೇವಿ ದೇವಾಲಯಕ್ಕೂ ಭೇಟಿ ನೀಡಿರುವುದಾಗಿ ಅವರು ವಿವರಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries