ಮುಂಬೈ: ನಗರದಲ್ಲಿ ಸೆಪ್ಟಂಬರ್ 1ರಂದು ನಡೆಯಲಿರುವ 'ಇಂಡಿಯಾ'ದ ಸಭೆಯಲ್ಲಿ ವಿಪಕ್ಷಗಳ ಮೈತ್ರಿಕೂಟದ ಲಾಂಛನವನ್ನು ಅನಾವರಣಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
0
samarasasudhi
ಆಗಸ್ಟ್ 21, 2023
ಮುಂಬೈ: ನಗರದಲ್ಲಿ ಸೆಪ್ಟಂಬರ್ 1ರಂದು ನಡೆಯಲಿರುವ 'ಇಂಡಿಯಾ'ದ ಸಭೆಯಲ್ಲಿ ವಿಪಕ್ಷಗಳ ಮೈತ್ರಿಕೂಟದ ಲಾಂಛನವನ್ನು ಅನಾವರಣಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1ರಂದು ಸಾಂತಾಕ್ರೂಜ್‌ನ ಹೋಟೆಲ್‌ನಲ್ಲಿ ನಡೆಯುವ 'ಇಂಡಿಯಾ'ದ ಮೂರನೇ ಸಭೆಯಲ್ಲಿ 26 ಅಂಗಪಕ್ಷಗಳ 80ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ಇವೇ ಮೂಲಗಳು ಹೇಳಿವೆ.