HEALTH TIPS

730 ದಿನಗಳ ಶಿಶುಪಾಲನಾ ರಜೆಗೆ ಸರ್ಕಾರಿ ಉದ್ಯೋಗಿಗಳು ಅರ್ಹರು: ಸರ್ಕಾರ

                ವದೆಹಲಿ: ಮಹಿಳಾ ಮತ್ತು ಏಕ ಪೋಷಕ (ಸಿಂಗಲ್‌ ಪೇರೆಂಟ್) ಪುರುಷ ಸರ್ಕಾರಿ ಉದ್ಯೋಗಿಗಳು 730 ದಿನಗಳ 'ಮಕ್ಕಳ ಪಾಲನಾ ರಜೆ'ಗೆ ಅರ್ಹರಾಗಿರುತ್ತಾರೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಅವರು ಲೋಕಸಭೆಗೆ ಬುಧವಾರ ಲಿಖಿತ ಉತ್ತರ ನೀಡಿದರು.

                     ಕೇಂದ್ರ ನಾಗರಿಕ ಸೇವೆಗಳ (ರಜೆ) ನಿಯಮ, 1972ರ ಅಡಿ ಅಧಿನಿಯಮ 43-ಸಿ ಪ್ರಕಾರ, ನಾಗರಿಕ ಸೇವೆಗಳ ಮತ್ತು ಕೇಂದ್ರ ಸರ್ಕಾರದ ಉದ್ಯೋಗಿಗಳು ತಮ್ಮ ಮೊದಲ ಇಬ್ಬರು ಮಕ್ಕಳಿಗೆ 18 ವರ್ಷ ವಯಸ್ಸು ತುಂಬುವವರೆಗೆ ಅವರ ಪಾಲನೆಗಾಗಿ ಸೇವಾವಧಿಯಲ್ಲಿ ಒಟ್ಟು 730 ದಿನಗಳು ರಜೆ ಪಡೆಯಬಹುದು. ಆದರೆ, ಅಂಗವಿಕಲ ಮಕ್ಕಳಿಗೆ ವಯಸ್ಸಿನ ಮಿತಿ ಇರುವುದಿಲ್ಲ ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries