ಸಮರಸ ಚಿತ್ರಸುದ್ದಿ: ಮಂಜೇಶ್ವರ: 2022- 23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೇರಳ ಸರ್ಕಾರ ನಡೆಸಿದ ಯು ಎಸ್ ಎಸ್ ಪರೀಕ್ಷೆಯಲ್ಲಿ ಬಾಕ್ರಬೈಲು ಶಾಲೆಯ 7ನೇ ತರಗತಿ ವಿದ್ಯಾರ್ಥಿ ಅಬ್ದುಲ್ ಮಿಸ್ತಾಹ್ ತೇರ್ಗಡೆಯಾಗಿ ಸ್ಕಾಲರ್ಶಿಪ್ಪಿಗೆ ಅರ್ಹತೆಯನ್ನು ಪಡೆದಿದ್ದಾನೆ.
0
samarasasudhi
ಆಗಸ್ಟ್ 15, 2023