ಸಮರಸ ಚಿತ್ರ ವರದಿ: ಪೆರ್ಲ: ಶೇಣಿ ಶ್ರೀ ಶಾರದಾಂಬಾ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ, ನಿವೃತ್ತ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಕುಂಡೇರಿ ಜಯಂತ ನಾಯಕ್ ಇವರು ತಮ್ಮ 75 ನೇ ವರ್ಷದ ಹುಟ್ಟುಹಬ್ಬದ ಸವಿನೆನಪಿಗಾಗಿ ಶೇಣಿ ಶ್ರೀ ಶಾರದಾಂಬಾ ಎಯುಪಿ ಶಾಲೆಗೆ ಗುರುವಾರ ಕಪಾಟು ಕೊಡುಗೆಯಾಗಿ ನೀಡಿದರು.
0
samarasasudhi
ಆಗಸ್ಟ್ 05, 2023