ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಅಡೂರಿನ ಶೀಪ್ರಿಯ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಸೋಮವಾರ ಎಡನೀರು ಮಠದಲ್ಲಿ ಭಜನಾ ಸೇವೆ ನಡೆಯಿತು. ಹಿಮ್ಮೇಳದಲ್ಲಿ ತಬಲಾವಾದನದಲ್ಲಿ ಆದ್ಯಂತ್ ಅಡೂರು ಹಾಗೂ ಹಾರ್ಮೋನಿಯಂನಲ್ಲಿ ಸತೀಶ್ಚಂದ್ರ ಚರಕಂಡ ಭಾಗವಹಿಸಿದ್ದರು.
0
samarasasudhi
ಆಗಸ್ಟ್ 29, 2023