HEALTH TIPS

ಮತ್ತೆ ಸಂಕಷ್ಟಕ್ಕೆ ಸಿಲುಕಿದ ವೀಣಾ: ಲಂಚ ವಿವಾದದಲ್ಲಿ ವಿಜಿಲೆನ್ಸ್ ತನಿಖೆಗೆ ಕೋರಿ ಪರಿಷ್ಕøತ ಅರ್ಜಿ

                ಎರ್ನಾಕುಳಂ: ವೀಣಾ ವಿಜಯನ್ ಒಳಗೊಂಡಿರುವ ಲಂಚ ವಿವಾದದಲ್ಲಿ ವಿಜಿಲೆನ್ಸ್ ತನಿಖೆ ಕೋರಿ ಪರಿಷ್ಕøತ ಅರ್ಜಿ ನೀಡಲಾಗಿದೆ. ಕಳಮಶ್ಚೇರಿ ಮೂಲದ ಗಿರೀಶ್ ಬಾಬು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

             ಆದರೆ ಈ ಹಿಂದೆ ವಿಜಿಲೆನ್ಸ್ ತನಿಖೆ ನಡೆಸಬೇಕೆಂಬ ಬೇಡಿಕೆಯನ್ನು ಮೂವಟುಪುಳ ವಿಜಿಲೆನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಇದಾದ ಬಳಿಕ ಮತ್ತೆ ಹೈಕೋರ್ಟ್ ಮೆಟ್ಟಿಲೇರಲಾಗಿದೆ. ಆರೋಪವನ್ನು ಸಾಬೀತುಪಡಿಸಲು ಅಗತ್ಯವಾದ ಪ್ರಾಥಮಿಕ ಸಾಕ್ಷ್ಯಗಳು ಕೂಡ ಅರ್ಜಿಯಲ್ಲಿ ಇಲ್ಲ ಎಂದು ವಿಜಿಲೆನ್ಸ್ ನ್ಯಾಯಾಲಯ ಹೇಳಿದೆ. ಈ ಆದೇಶವನ್ನು ಪ್ರಶ್ನಿಸಿ ಪರಿಷ್ಕರಿಸಿ ಅರ್ಜಿ ಸಲ್ಲಿಸಲಾಗಿದೆ.

             ಕಪ್ಪು ಮರಳು ಕಂಪನಿಯಾದ ಸಿಎಂಆರ್ ಎಲ್ ನಿಂದ ವೀಣಾ 1.72 ಕೋಟಿ ರೂ.ಲಂಚಪಡೆದಿದ್ದಾರೆಂಬುದು ದೂರು.  ಆದಾಯ ತೆರಿಗೆ ಮೌಲ್ಯಮಾಪನವು ಭ್ರಷ್ಟಾಚಾರ ತಡೆ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ ಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries