HEALTH TIPS

ಪಡಿತರ ವರ್ತಕರು ಮತ್ತೆ ಮುಷ್ಕರದತ್ತ: ನಾಳೆ ರಾಜ್ಯಾದ್ಯಂತ ಅಂಗಡಿಗಳ ಮುಚ್ಚುಗಡೆ

                 ತಿರುವನಂತಪುರ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಡಿತರ ವರ್ತಕರು ಮುಷ್ಕರಕ್ಕೆ ಮುಂದಾಗಿದ್ದಾರೆ. ಸೆ.11ರಂದು ರಾಜ್ಯಾದ್ಯಂತ ಪಡಿತರ ಅಂಗಡಿಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.

                   ಕಿಟ್ ವಿತರಣೆಗಾಗಿ ವರ್ತಕರಿಗೆ 11 ತಿಂಗಳ ಬಾಕಿ ಪಾವತಿ, ವೇತನ ಪ್ಯಾಕೇಜ್ ಪರಿಷ್ಕರಣೆ ಮತ್ತು ಇ-ಪಿಒಎಸ್ ಯಂತ್ರದ ನಿರಂತರ ದೋಷಗಳನ್ನು ಸಂಪೂರ್ಣ ಸರಿಪಡಿಸುವುದು ಮುಂತಾದ ಬೇಡಿಕೆಗಳನ್ನು ಆಧರಿಸಿ ಮುಷ್ಕರ ನಡೆಸಲಾಗಿದೆ.

               ಈ ಬೇಡಿಕೆಗಳ ಕುರಿತು ನಿನ್ನೆ ಆಹಾರ ಸಚಿವರೊಂದಿಗೆ ಸಭೆ ನಡೆಸಲಾಯಿತು. ಆದರೆ ಸಭೆಯಲ್ಲಿ ಯಾವುದೇ ಸಕಾರಾತ್ಮಕ ಕ್ರಮಗಳು ವ್ಯಕ್ತವಾಗದ ಹಿನ್ನೆಯಲ್ಲಿ  ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಕೇರಳ ರಾಜ್ಯ ಚಿಲ್ಲರೆ ಪಡಿತರ ವಿತರಕರ ಸಂಘದ ಪದಾಧಿಕಾರಿಗಳು ಕೋಝಿಕ್ಕೋಡ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries