ಸಮರಸ ಚಿತ್ರಸುದ್ದಿ: ಕುಂಬಳೆ : ಕನ್ಯಾ ಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ತ್(ತೆನೆ ಹಬ್ಬ)ನ ಪೂರ್ವಭಾವಿಯಾಗಿ ಒಂಭತ್ತು ದಿನಗಳ ನೊವೇನಾ ಬುಧವಾರ(ಆಗಸ್ಟ್ 30) ದಿಂದ ಆರಂಭಗೊಂಡಿತು. ಕಯ್ಯಾರ್ ಕ್ರಿಸ್ತರಾಜರ ದೇವಾಲಯದಲ್ಲಿ ನಡೆದ ನೊವೇನಾ ಪೂಜೆ ಹಾಗೂ ಪ್ರಾರ್ಥನಾ ವಿಧಿ ವಿಧಾನಕ್ಕೆ ಫಾದರ್ ವಿಶಾಲ್ ಮೊನಿಸ್ ನೇತೃತ್ವ ನೀಡಿದರು. ಸೆ. 8 ರಂದು ಮೊಂತಿ ಫೆಸ್ತ್ ಉತ್ಸವ ನಡೆಯಲಿದೆ.




.jpg)
