HEALTH TIPS

ನವೀಕೃತ ಅಕ್ಷಯ ಕೇಂದ್ರ ಮತ್ತು ಆಧಾರ್ ಯಂತ್ರ ಉದ್ಘಾಟನೆ

               ಮುಳ್ಳೇರಿಯ: ಮುಳ್ಳೇರಿಯದಲ್ಲಿ ಮೇಲ್ದರ್ಜೆಗೇರಿದ ಅಕ್ಷಯ ಇ-ಕೇಂದ್ರ ಹಾಗೂ ಬಿ.ಎಸ್.ಎನ್.ಎಲ್.ನಿಂದ ಕೊಡಮಾಡಲ್ಪಟ್ಟ ಉಚಿತ ಆಧಾರ್ ಯಂತ್ರವನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಮಂಗಳವಾರ ಉದ್ಘಾಟಿಸಿದರು. ಸಾರ್ವಜನಿಕರಿಗಾಗಿ ಆಧಾರ್ ನೋಂದಣಿ ಶಿಬಿರವನ್ನು ಆಯೋಜಿಸಲಾಗಿತ್ತು.  600 ಚದರಡಿಯಲ್ಲಿ ನವೀಕರಣಗೊಂಡಿರುವ ನೂತನ ಅಕ್ಷಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಎಟಿಎಂ ಸೇರಿದಂತೆ ಸೌಲಭ್ಯಗಳು ಲಭ್ಯವಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries