HEALTH TIPS

ಹಾರುವ ತಟ್ಟೆಗಳು: ವರದಿ ಬಿಡುಗಡೆ ಮಾಡಿದ ನಾಸಾ

          ಹಾರುವ ತಟ್ಟೆಗಳ ಕುರಿತ ಅಧ್ಯಯನಕ್ಕೆ ಅತ್ಯಾಧುನಿಕ ಉಪಗ್ರಹಗಳು ಸೇರಿದಂತೆ ಹೊಸ ವೈಜ್ಞಾನಿಕ ತಂತ್ರಗಳ ಅಗತ್ಯವಿದೆ ಎಂದು ನಾಸಾ ಗುರುವಾರ ಹೇಳಿದೆ.

              ಹಾರುವ ತಟ್ಟೆಗಳ (ಯುಎಫ್‌ಒ) ಕುರಿತ ವರ್ಷಗಟ್ಟಲೆ ಅಧ್ಯಯನ ನಡೆಸಿದ ನಂತರ ನಾಸಾ, 33 ಪುಟಗಳ ವರದಿಯನ್ನು ಬಿಡುಗಡೆ ಮಾಡಿದೆ.

              ಈ ಅಧ್ಯಯನಕ್ಕಾಗಿ ನಾಸಾ, 16 ಸದಸ್ಯರನ್ನು ಒಳಗೊಂಡ ಸ್ವತಂತ್ರ ತಂಡವೊಂದನ್ನು ರಚಿಸಿತ್ತು.

                 'ಹಾರುವ ತಟ್ಟೆಗಳ ಕುರಿತ ಗ್ರಹಿಕೆಯನ್ನು ಬದಲಿಸುವ ಅಗತ್ಯವೂ ಇದೆ. ಇವುಗಳ ಕುರಿತಂತೆ ಇರುವ ನಕಾರಾತ್ಮಕ ಗ್ರಹಿಕೆಯು ದತ್ತಾಂಶ ಸಂಗ್ರಹಕ್ಕೆ ದೊಡ್ಡ ಅಡ್ಡಿಯಾಗಲಿದೆ' ಎಂದೂ ವರದಿಯಲ್ಲಿ ಹೇಳಲಾಗಿದೆ.

                'ಯುಎಫ್‌ಒಗಳನ್ನು ಗುರುತಿಸುವುದಕ್ಕೆ ಕೃತಕ ಬುದ್ಧಿಮತ್ತೆ ಹಾಗೂ ಮಷಿನ್‌ ಲರ್ನಿಂಗ್‌ ನೆರವು ಅವಶ್ಯ. ಈ ವಿಚಾರದಲ್ಲಿ ನಾಸಾ ಮಹತ್ವದ ಪಾತ್ರ ವಹಿಸಬಲ್ಲದು' ಎಂದೂ ತಂಡವು ಹೇಳಿದೆ.

'ಹಾರುವ ತಟ್ಟೆಗಳ ವಿಚಾರವಾಗಿ ಅನೇಕ ಅಭಿಪ್ರಾಯಗಳಿದ್ದು, ಯಾವುದೇ ವೈಜ್ಞಾನಿಕ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ' ಎಂದು ನಾಸಾ ಪ್ರತಿಕ್ರಿಯಿಸಿದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries