ಉತ್ತರ ಪ್ರದೇಶ: ಮೀರಾ ಬಾಯಿ ಅವರ 525ನೇ ಜನ್ಮದಿನೋತ್ಸವದ ಹಿನ್ನೆಲೆ ಮಥುರಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ನೃತ್ಯ ಪ್ರದರ್ಶನ ನೀಡಿದ್ದಾರೆ.
ಮಥುರಾ: ಮೀರಾಬಾಯಿ ಜನ್ಮದಿನೋತ್ಸವದಲ್ಲಿ ನೃತ್ಯ ಮಾಡಿದ ನಟಿ ಹೇಮಾ ಮಾಲಿನಿ
0
ನವೆಂಬರ್ 24, 2023
Tags
0
samarasasudhi
ನವೆಂಬರ್ 24, 2023
ಉತ್ತರ ಪ್ರದೇಶ: ಮೀರಾ ಬಾಯಿ ಅವರ 525ನೇ ಜನ್ಮದಿನೋತ್ಸವದ ಹಿನ್ನೆಲೆ ಮಥುರಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ನೃತ್ಯ ಪ್ರದರ್ಶನ ನೀಡಿದ್ದಾರೆ.
'ಒಬ್ಬ ಕಲಾವಿದೆಯಾಗಿ ನಾನು ಪ್ರದರ್ಶನ ನೀಡಿದ್ದೇನೆ, ಪ್ರಧಾನಿಯವರು ಒಬ್ಬ ಪ್ರೇಕ್ಷಕರಾಗಿ ನನ್ನ ನೃತ್ಯವನ್ನು ನೋಡಿದ್ದಾರೆ, ಅದು ನನಗೆ ಬಹಳ ಸಂತಸ ನೀಡಿದೆ. ಮೀರಾ ಜನ್ಮದಿನದ ಪ್ರಯುಕ್ತ ಅವರ ಅಂಚೇಚೀಟಿ ಮತ್ತು ನಾಣ್ಯವನ್ನು ಬಿಡುಗಡೆಗೊಳಿಸಿರುವುದು ಖುಷಿ ನೀಡಿದೆ' ಎಂದು ಹೇಮಾ ಮಾಲಿನಿ ಹೇಳಿದ್ದಾರೆ.
ಇದಕ್ಕೂ ಮೊದಲು ಮಥುರಾದಲ್ಲಿನ ಶ್ರೀಕೃಷ್ಣ ಜನ್ಮಭೂಮಿ ದೇವಾಲಯಕ್ಕೆ ತೆರಳಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಾರ್ಥನೆ ಸಲ್ಲಿಸಿದ್ದಾರೆ. ವಿಶೇಷವೆಂದರೆ ನರೇಂದ್ರ ಮೋದಿಯವರು ಶ್ರೀ ಕೃಷ್ಣ ಜನ್ಮಭೂಮಿಯ ದೇವಾಲಯಕ್ಕೆ ತೆರಳಿದ ಮೊದಲ ಪ್ರಧಾನಿಯಾಗಿದ್ದಾರೆ.