ಬಾಲೇಶ್ವರ: ದೇಶದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶದಿಂದ 300ರಿಂದ 500 ಕಿ.ಮೀ. ದೂರ ನೆಗೆಯಬಲ್ಲ ಖಂಡಾಂತರ ಕ್ಷಿಪಣಿ 'ಪ್ರಳಯ್' ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ನಡೆಸಿತು.
0
samarasasudhi
ನವೆಂಬರ್ 07, 2023
ಬಾಲೇಶ್ವರ: ದೇಶದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶದಿಂದ 300ರಿಂದ 500 ಕಿ.ಮೀ. ದೂರ ನೆಗೆಯಬಲ್ಲ ಖಂಡಾಂತರ ಕ್ಷಿಪಣಿ 'ಪ್ರಳಯ್' ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ನಡೆಸಿತು.
ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಎಒ) ಪರೀಕ್ಷೆ ನಡೆಸಿತು.