ನವದೆಹಲಿ: ವಿಶ್ವದ ಮೊದಲ ಚಿಕೂನ್‌ಗುನ್ಯಾ ಲಸಿಕೆ 'ಇಕ್ಸ್‌ಚಿಕ್'ಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು (ಎಫ್‌ಡಿಎ) ಅನುಮೋದನೆ ನೀಡಿದೆ.
0
samarasasudhi
ನವೆಂಬರ್ 11, 2023
ನವದೆಹಲಿ: ವಿಶ್ವದ ಮೊದಲ ಚಿಕೂನ್‌ಗುನ್ಯಾ ಲಸಿಕೆ 'ಇಕ್ಸ್‌ಚಿಕ್'ಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು (ಎಫ್‌ಡಿಎ) ಅನುಮೋದನೆ ನೀಡಿದೆ.
18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಹಾಗೂ ಸೊಳ್ಳೆಯಿಂದ ಹರಡುವ ಈ ರೋಗದಿಂದ ಬಳಲುತ್ತಿರುವವರಿಗೆ ಈ ಲಸಿಕೆಯನ್ನು ನೀಡಲು ಅನುಮೋದನೆ ನೀಡಲಾಗಿದೆ.