HEALTH TIPS

ಕ್ಷೇಮಕ್ಕೆ ಹೊಸಹಾದಿ ತೋರಿದ ಆಯುರ್ವೇದ: ನರೇಂದ್ರ ಮೋದಿ

             ವದೆಹಲಿ: ಆಯುರ್ವೇದಕ್ಕೆ ಬೆಂಬಲ ನೀಡುತ್ತಿರುವುದು ಸ್ಥಳೀಯತೆಯನ್ನು ಉತ್ತೇಜಿಸುವ 'ವೋಕಲ್‌ ಫಾರ್‌ ಲೋಕಲ್‌'ಗೆ ಉತ್ತಮ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

               ಆಯುರ್ವೇದವು ಕ್ಷೇಮಕ್ಕೆ ಹೊಸ ಹಾದಿಗಳನ್ನು ತೋರಿದೆ ಎಂದಿದ್ದಾರೆ.

            ಈ ಪುರಾತನ ಜ್ಞಾನವನ್ನು‌ ಜಾಗತಿಕ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿರುವ ಸಾಧಕರಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ ಎಂದು ಆಯುರ್ವೇದ ದಿನದ ಅಂಗವಾಗಿ ಅವರು 'ಎಕ್ಸ್' ವೇದಿಕೆಯಲ್ಲಿ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries