HEALTH TIPS

ಭಾರತದ ಸ್ಮಾರ್ಟ್​ಸಿಟಿಗಳಿಗಾಗಿ ಭಾರಿ ಮೊತ್ತದ ಸಾಲ ಘೋಷಿಸಿದ ಫ್ರಾನ್ಸ್​!

                ವದೆಹಲಿ: ಭಾರತದಲ್ಲಿನ ಸ್ಮಾರ್ಟ್​ಸಿಟಿಗಳಿಗಾಗಿ ಫ್ರಾನ್ಸ್​ ಭಾರಿ ಮೊತ್ತದ ಸಾಲವನ್ನು ಘೋಷಣೆ ಮಾಡಿದೆ. ಫ್ರಾನ್ಸ್​ ಸರ್ಕಾರ ಈ ನಿಟ್ಟಿನಲ್ಲಿ ಭಾರತ ಸರ್ಕಾರ ಮತ್ತು ಫ್ರೆಂಚ್ ಡೆವೆಲಪ್​ಮೆಂಟ್ ಏಜೆನ್ಸಿ (ಎಎಫ್​ಡಿ) ಜೊತೆಗಿನ ಒಪ್ಪಂದದ ಕುರಿತು ಇಂದು ಘೋಷಣೆ ಮಾಡಿದೆ.

              ಸಿಐಟಿಐಐಎಸ್​ 1 ಕಾರ್ಯಕ್ರಮದಡಿ ಭಾರತ ಸರ್ಕಾರ ದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಬೆಂಬಲವಾಗಿ ಫ್ರಾನ್ಸ್ ಈ ಸಾಲದ ನೆರವನ್ನು ಘೋಷಣೆ ಮಾಡಿದೆ.

2018 ರಲ್ಲಿ ಪ್ರಾರಂಭಿಸಲಾದ CITIIS 1.0 ಕಾರ್ಯಕ್ರಮವು ಇಲ್ಲಿಯವರೆಗೆ 12 ನಗರ-ಮಟ್ಟದ ಯೋಜನೆಗಳಿಗೆ ಪ್ರಯೋಜನವನ್ನು ನೀಡಿದ ಹಿನ್ನೆಲೆಯಲ್ಲಿ ಫ್ರಾನ್ಸ್ ಮತ್ತಷ್ಟು ಪ್ರೋತ್ಸಾಹದ ನಿಟ್ಟಿನಲ್ಲಿ ಈ ಘೋಷಣೆಯನ್ನು ಮಾಡಿದೆ.

                    ಫ್ರಾನ್ಸ್ , ಟೀಮ್ ಯುರೋಪ್, ಈ ಕಾರ್ಯಕ್ರಮವನ್ನು ಬೆಂಬಲಿಸಲು ಹೆಮ್ಮೆಪಡುತ್ತದೆ, ಇದು ಭಾರತದಲ್ಲಿ ಸ್ವಚ್ಛ, ಹಸಿರು ಮತ್ತು ಹೆಚ್ಚು ಸುಸ್ಥಿರ ನಗರಗಳನ್ನು ನಿರ್ಮಿಸುವಲ್ಲಿ ಪ್ರಮುಖವಾಗಿದೆ ಎಂದು ಫ್ರಾನ್ಸ್ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries