ಸಮರಸ ಚಿತ್ರಸುದ್ದಿ: ಕಾಸರಗೋಡು: ಬೇಡಡ್ಕ ಗ್ರಾಮ ಪಂಚಾಯಿತಿ ಮತ್ತು ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದ ಟೀಮ್ ಬೇಡಡ್ಕ ಕುಟುಂಬಶ್ರೀ ತಂಡಕ್ಕೆ ಈ ವರ್ಷದ ವಂಗಾರಿ ಮಾತಾಯಿ ಸ್ಮಾರಕ ಜೀವ ವೈವಿಧ್ಯ ಪ್ರಶಸ್ತಿ ಪುರಸ್ಕøತ ಟೀಮ್ ಬೇಡಡ್ಕ ಸಂಸ್ಥೆಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ, ವಕೀಲೆ, ಪಿ.ಸತೀದೇವಿ ಹಸ್ತಾಂತರಿಸಿದರು.





