HEALTH TIPS

ದೇಶದಲ್ಲಿ ಪ್ರತಿನಿತ್ಯ ಸರಾಸರಿ 78 ಕೊಲೆ- ಎನ್‌ಸಿಆರ್‌ಬಿ

               ವದೆಹಲಿ: ದೇಶದಲ್ಲಿ ಕಳೆದ ವರ್ಷ( 2022) 28,522 ಕೊಲೆ ಪ್ರಕರಣಗಳು ದಾಖಲಾಗಿವೆ. ನಿತ್ಯ ಸರಾಸರಿ 78 ಕೊಲೆಗಳು, ಅಂದರೆ ಪ್ರತಿ ಗಂಟೆಗೆ 3ಕ್ಕೂ ಹೆಚ್ಚು ಕೊಲೆಗಳಾಗಿವೆ!

              ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೊ (ಎನ್‌ಸಿಆರ್‌ಬಿ) ಈ ವಿವರ ಬಿಡುಗಡೆ ಮಾಡಿದೆ. ಆ ಪ್ರಕಾರ, ಕೊಲೆ ಪ್ರಮಾಣ ಪ್ರತಿ ಲಕ್ಷ ಜನಸಂಖ್ಯೆಗೆ 2.1ರಷ್ಟಿದೆ. ಆರೋಪಪಟ್ಟಿಯನ್ನು ಸಲ್ಲಿಸುವ ಪ್ರಮಾಣ ಶೇ 81.5 ಆಗಿದೆ.

               ಕೊಲೆ ಪ್ರಕರಣಗಳಲ್ಲಿ ಶೇ 95.4ರಷ್ಟು ಬಲಿಪಶುಗಳು ವಯಸ್ಕರು. ಕೊಲೆಯಾದವರಲ್ಲಿ ಶೇ 70ರಷ್ಟು ಮಂದಿ ಪುರುಷರು. ಕೊಲೆಯಾದ ಒಟ್ಟು ಮಹಿಳೆಯರ ಸಂಖ್ಯೆ 8,125 ಎಂದು ವಾರ್ಷಿಕ ವರದಿ ತಿಳಿಸಿದೆ.

             ವರ್ಷ: ದಾಖಲಾದ ಕೊಲೆ ಪ್ರಕರಣಗಳು

2022;28,522

2021;29,272

2020;29,193

ಕೊಲೆಗೆ ಕಾರಣ; ಪ್ರಕರಣ

ವಿವಾದ; 9,962

ವೈಯಕ್ತಿಕ ದ್ವೇಷ; 3,761

ಲಾಭಕ್ಕಾಗಿ; 1,884

ಎಫ್‌ಐಆರ್: ಮೊದಲ ಐದು ರಾಜ್ಯಗಳು

ಉತ್ತರಪ್ರದೇಶ;3,491

ಬಿಹಾರ;2,930

ಮಹಾರಾಷ್ಟ್ರ;2,295

ಮಧ್ಯಪ್ರದೇಶ;1,978

ರಾಜಸ್ಥಾನ;1,834


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries