ನವದೆಹಲಿ: ನೋವು ನಿವಾರಕ ಮೆಫ್ಟಾಲ್ (Meftal) ಮಾತ್ರೆ ಸೇವನೆಯಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ಭಾರತೀಯ ಔಷಧಕೋಶ ಆಯೋಗ (ಐಪಿಸಿ) ಬಳಕೆದಾರರನ್ನು ಎಚ್ಚರಿಸಿದೆ.
0
samarasasudhi
ಡಿಸೆಂಬರ್ 08, 2023
ನವದೆಹಲಿ: ನೋವು ನಿವಾರಕ ಮೆಫ್ಟಾಲ್ (Meftal) ಮಾತ್ರೆ ಸೇವನೆಯಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ಭಾರತೀಯ ಔಷಧಕೋಶ ಆಯೋಗ (ಐಪಿಸಿ) ಬಳಕೆದಾರರನ್ನು ಎಚ್ಚರಿಸಿದೆ.
ಮುಟ್ಟಿನ ನೋವು, ಸಂಧಿವಾತಕ್ಕೆ ಬಳಸಲಾಗುವ ಮೆಫ್ಟಾಲ್ ಮಾತ್ರೆಯ ಬಳಕೆಗೆ ಸಂಬಂಧಿಸಿದಂತೆ ತೀವ್ರ ಜಾಗರೂಕತೆ ವಹಿಸುವಂತೆ ಆರೋಗ್ಯ ಕ್ಷೇತ್ರದ ವೃತ್ತಿಪರರು ಮತ್ತು ರೋಗಿಗಳನ್ನು ಎಚ್ಚರಿಸಿದೆ.