HEALTH TIPS

ಕಿರಣ್ ಪ್ರಸಾದ್ ಕೂಡ್ಲು ಅವರಿಗೆ ಸ್ಕೌಟ್ಸ್ ಮೆಡಲ್ ಓಫ್ ಮೆರಿಟ್ ಪ್ರಶಸ್ತಿ

         ಕಾಸರಗೋಡು: ಕೇರಳ ಸ್ಟೇಟ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯಮಟ್ಟದಲ್ಲಿ ಉತ್ತಮ ಸ್ಕೌಟು ಅಧ್ಯಾಪಕರಿಗೆ ನೀಡುವ ಉನ್ನತ ಪ್ರಶಸ್ತಿಮೆಡಲ್ ಓಫ್ ಮೆರಿಟ್ ಕಾಸರಗೋಡಿನ ಕಿರuಪ್ರಸಾದ್ ಕೂಡ್ಲು ಅವರಿಗೆ ಲಭಿಸಿತು. ಇವರು ಕೂಡ್ಲು ಶ್ರೀ ಗೋಪಾಲಕೃಷ್ಣಪ್ರೌಢಶಾಲೆಯ ಸ್ಕೌಟ್ ಅಧ್ಯಾಪಕರಾಗಿದ್ದುಸ್ಕೌಟಿಂಗ್‍ನಲ್ಲಿ ಅತ್ಯುನ್ನತ ಮಾಲಯ ವೃಕ್ಷಮಣಿಧಾರಕರ ತರಬೇತಿ ಪಡೆದಿದ್ದಾರೆ. ಇವರು ಉತ್ತರಾಖಂಡದ ಹರಿದ್ವಾರ, ದೆಹಲಿಯ ಬುರಾರಿ, ಆಂದ್ರದ ಹೈದರಾಬಾದ್, ಕರ್ನಾಟಕದ ಮೈಸೂರಿನ್ಲ ಜರುಗಿದ ರಾಷ್ಟ್ರಮಟ್ಟದಜಾಂಬೂರಿಯಲ್ಲಿ ಕಾಸರಗೋಡು ಜಿಲ್ಲಾಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. 

          ತ್ರಿಪುರದಅಗರ್ತಲ, ಕರ್ನಾಟಕದ ಬೆಳ್ಗಾಂ, ತಮಿಳುನಾಡಿನಚೆನೈಯಲ್ಲಿಜರುಗಿದ ಸಾಂಸ್ಕøತಿಕ ವಿನಿಮಯ ಶಿಬಿರ ಹಾಗೂ ಇತ್ತೀಚೆಗೆ ಮೂಡುಬಿದ್ರೆಯಲಿ ್ಲಜರಗಿದ ಅಂತರಾಷ್ಟ್ರೀಯ ಸಾಂಸ್ಕøತಿಕ ವಿನಿಮಯ ಶಿಬಿರದಲ್ಲಿ ಕೇರಳ ತಂಡದನಾಯಕನಾಗಿ ಭಾಗವಸಿದ್ದಾರೆ. ಕಣ್ಣೂರು,ಕಲ್ಲಿಕೋಟೆ, ಮಲಪ್ಪರಂ,ತಿರುವನಂತಪುರ ಹಾಗು ತ್ರಿಶೂರ್‍ನಲ್ಲಿಜರಗಿದ ರಾಜ್ಯಮಟ್ಟದ ಕ್ಯಾಂಪೂರಿಗಳಲ್ಲಿಕಾಸರಗೋಡು ಜಿಲ್ಲಾತಂಡದ ಉಸ್ತುವಾರಿವಹಿಸಿ ಭಾಗವಹಿಸಿರುವ ಇವರು ಕೊಚ್ಚಿಯ ನೇವಲ್ ಬೇಸ್‍ನಲ್ಲಿ ಜರಗಿದ ಸೀಸ್ಕೌಟ್ ತರಬೇತಿಯನ್ನೂ ಪಡೆದಿದ್ದಾರೆ.

             ಕಾಸರಗೋಡು ಜಿಲ್ಲೆಯಲ್ಲಿರುವ ಉತ್ತಮಸ್ಕೌಟು ದಳಗಳಲ್ಲೊಂದಾದ ಕೂಡ್ಲು ಶ್ರೀಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿಸ್ಕೌಟುಗಳನ್ನು ತರಬೇತುಗೊಳಿಸಿ ಹಲವು ಮಂದಿ ರಾಜ್ಯ ಪುರಸ್ಕಾರ ಮತ್ತು ರಾಷ್ಟ್ರಪತಿಪುರಸ್ಕಾರ ಪಡೆದುಕೊಳ್ಳುವಲ್ಲಿ ನೆರವಾಗಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries