HEALTH TIPS

ಹೆಪಟೈಟಿಸ್‌ ಎ: ದೇಶದ ಮೊದಲ ಲಸಿಕೆ 'ಹ್ಯಾವಿಶ್ಯೂರ್' ಸಿದ್ಧ

            ಹೈದರಾಬಾದ್‌: ಹೆಪಟೈಟಿಸ್ ಎ ಕಾಯಿಲೆಗೆ 'ಹ್ಯಾವಿಶ್ಯೂರ್' ಲಸಿಕೆಯನ್ನು ದೇಶದ ಪ್ರಮುಖ ಜೈವಿಕ ಔಷಧೀಯ ಕಂಪನಿ ಹೈದರಾಬಾದ್ ಮೂಲದ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ (ಐಐಎಲ್‌) ದೇಶೀಯವಾಗಿ ಅಭಿವೃದ್ಧಿಪಡಿಸಿದೆ.

               'ಆತ್ಮನಿರ್ಭರ ಭಾರತ'ದ ಪರಿಕಲ್ಪನೆಯಡಿ, ಹೈದರಾಬಾದ್‌ನಲ್ಲಿ ಅಭಿವೃದ್ಧಿಪಡಿಸಿರುವ ಹ್ಯಾವಿಶ್ಯೂರ್, ಹೆಪಟೈಟಿಸ್ ಎ ಕಾಯಿಲೆಯ ಮೊದಲ ಲಸಿಕೆ ಎನಿಸಿದೆ.

              ರಾಷ್ಟ್ರೀಯ ಡೇರಿ ಡೆವಲಪ್‌ಮೆಂಟ್ ಬೋರ್ಡ್‌ನ (ಎನ್‌ಡಿಡಿಬಿ) ಅಂಗಸಂಸ್ಥೆಯೂ ಆದ ಐಐಎಲ್‌, ಈ ಲಸಿಕೆಯನ್ನು ಹೈದರಾಬಾದ್‌ನಲ್ಲಿ ಬಿಡುಗಡೆ ಮಾಡಿದೆ.

                 ಹೆಪಟೈಟಿಸ್‌ ಎ ಪಿತ್ತಜನಕಾಂಗದ ಸೋಂಕು. ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಸವಾಲಾಗಿರುವ ಇದು ಸಾಂಕ್ರಾಮಿಕ ರೋಗವು ಹೌದು. ಸಾಮನ್ಯವಾಗಿ ಕಲುಷಿತ ಆಹಾರ ಅಥವಾ ಕಲುಷಿತ ನೀರಿನ ಸೇವನೆಯ ಮೂಲಕ ಹರಡುತ್ತದೆ. ಹೆಪಟೈಟಿಸ್‌ ಎ ರೋಗಿಯ ನೇರ ಸಂಪರ್ಕಕ್ಕೆ ಬಂದವರಿಗೂ ಇದು ಹರಡುತ್ತದೆ. ಈ ಕಾಯಿಲೆ ತಡೆಗಟ್ಟುವಲ್ಲಿ ಹ್ಯಾವಿಶ್ಯೂರ್ ಲಸಿಕೆಯು ನಿರ್ಣಾಯಕ ಪಾತ್ರ ವಹಿಸಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries