HEALTH TIPS

ತಿರುವನಂತಪುರ: ಬೆಂಕಿ ಹಚ್ಚಿ ತಾಯಿಯ ಕೊಂದ ಮಗ!

             ತಿರುವನಂತಪುರ: ದಕ್ಷಿಣ ಕೇರಳದ ವೆಳ್ಳರಡ ಬಳಿ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿ ತನ್ನ ತಾಯಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.

              ಸಂತ್ರಸ್ತೆಯ ಕಿರಿಯ ಮಗ ಶುಕ್ರವಾರ ಬೆಳಿಗ್ಗೆ ಆಹಾರ ಕೊಡಲು ಹೋದಾಗ, ತಾಯಿಯ ಸುಟ್ಟ ದೇಹವನ್ನು ಕಂಡಿದ್ದಾರೆ.


              ಆವರೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಮೇರೆಗೆ ಸಂತ್ರಸ್ತೆಯ ಹಿರಿಯ ಮಗನನ್ನು ಬಂಧಿಸಲಾಗಿದ್ದು, ಆತನ ಹೇಳಿಕೆ ಪಡೆಯಬೇಕಿದೆ ಎಂದು ವೆಳ್ಳರಡ ಪೊಲೀಸರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries