ವಾಷಿಂಗ್ಟನ್ : ಅನಿಯಂತ್ರಿತ ಇಂಧನ ಸೋರಿಕೆ ಸಮಸ್ಯೆಯಿಂದಾಗಿ ಚಂದ್ರನ ಅನ್ವೇಷಣೆಯ ಜಗತ್ತಿನ ಮೊದಲ ಖಾಸಗಿ ಲ್ಯಾಂಡರ್ ಉದ್ದೇಶಿತ ಗುರಿ ತಲುಪಲು ವಿಫಲವಾಗಿದೆ ಎಂದು ವರದಿಯಾಗಿದೆ.
0
samarasasudhi
ಜನವರಿ 11, 2024
ವಾಷಿಂಗ್ಟನ್ : ಅನಿಯಂತ್ರಿತ ಇಂಧನ ಸೋರಿಕೆ ಸಮಸ್ಯೆಯಿಂದಾಗಿ ಚಂದ್ರನ ಅನ್ವೇಷಣೆಯ ಜಗತ್ತಿನ ಮೊದಲ ಖಾಸಗಿ ಲ್ಯಾಂಡರ್ ಉದ್ದೇಶಿತ ಗುರಿ ತಲುಪಲು ವಿಫಲವಾಗಿದೆ ಎಂದು ವರದಿಯಾಗಿದೆ.
ಯುನೈಟೆಡ್ ಲಾಂಚ್ ಅಲಯನ್ಸ್‍ನ ವಲ್ಕಾನ್ ರಾಕೆಟ್ ಮೂಲಕ ಸೋಮವಾರ ಪ್ಲೋರಿಡಾದ ಕೇಪ್ ಕ್ಯಾನವರಲ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿದ್ದ ಪೆರೆಗ್ರಿನ್ ಲ್ಯಾಂಡರ್ ಬಳಿಕ ಉಡಾವಣಾ ವಾಹನದಿಂದ ಯಶಸ್ವಿಯಾಗಿ ಪ್ರತ್ಯೇಕಗೊಂಡಿತ್ತು.