ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಅಧೀನದಲ್ಲಿರುವ ಭತ್ತದ ಗದ್ದೆಗಳಿಂದ ಸಂಗ್ರಹಗೊಂಡಿರುವ ಬೈಹುಲ್ಲುಗಳ ಸಾರ್ವಜನಿಕ ಹರಾಜುಪ್ರಕ್ರಿಯೆ ಜ. 28ರಂದು ಮಧ್ಯಾಹ್ನ 3ಕ್ಕೆ ನಡೆಯಲಿರುವುದಾಗಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ.
0
samarasasudhi
ಜನವರಿ 27, 2024