ನವದೆಹಲಿ: 'ಇಂಡಿಯಾ' ಮೈತ್ರಿಕೂಟದ 'ಮಿದುಳು ನಿಷ್ಕ್ರಿಯ'ಗೊಂಡಿದೆ. ಶೀಘ್ರವೇ ಅದು ಸಹಜ ಸಾವು ಕಾಣಲಿದೆ' ಎಂದು ಬಿಜೆಪಿ ಮಂಗಳವಾರ ವ್ಯಂಗ್ಯವಾಡಿದೆ.
0
samarasasudhi
ಜನವರಿ 31, 2024
ನವದೆಹಲಿ: 'ಇಂಡಿಯಾ' ಮೈತ್ರಿಕೂಟದ 'ಮಿದುಳು ನಿಷ್ಕ್ರಿಯ'ಗೊಂಡಿದೆ. ಶೀಘ್ರವೇ ಅದು ಸಹಜ ಸಾವು ಕಾಣಲಿದೆ' ಎಂದು ಬಿಜೆಪಿ ಮಂಗಳವಾರ ವ್ಯಂಗ್ಯವಾಡಿದೆ.
ಇತರೆ ಪಕ್ಷಗಳ ಜೊತೆ ಜಗಳವಾಡುವುದು ಕಾಂಗ್ರೆಸ್‌ನ ಸ್ವಭಾವ ಎಂದೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು. ಮಮತಾ ಬ್ಯಾನರ್ಜಿ ಅವರ ಹೇಳಿಕೆ, ಮೈತ್ರಿಯಿಂದ ಜೆಡಿಯು ಹೊರಬಿದ್ದ ಬೆಳವಣಿಗೆಯನ್ನು ಅವರು ಉಲ್ಲೇಖಿಸಿದರು.