ಅಬುಜಾ : ನೈಜೀರಿಯಾದ ವಾಯುವ್ಯ ರಾಜ್ಯವಾದ ಕಡುನಾದಲ್ಲಿ ಅಪಹರಿಸಲಾಗಿದ್ದ 300 ಶಾಲಾ ಮಕ್ಕಳನ್ನು ಎರಡು ವಾರಗಳ ನಂತರ ಬಿಡುಗಡೆ ಮಾಡಲಾಗಿದೆ.
0
samarasasudhi
ಮಾರ್ಚ್ 25, 2024
ಅಬುಜಾ : ನೈಜೀರಿಯಾದ ವಾಯುವ್ಯ ರಾಜ್ಯವಾದ ಕಡುನಾದಲ್ಲಿ ಅಪಹರಿಸಲಾಗಿದ್ದ 300 ಶಾಲಾ ಮಕ್ಕಳನ್ನು ಎರಡು ವಾರಗಳ ನಂತರ ಬಿಡುಗಡೆ ಮಾಡಲಾಗಿದೆ.
2014ರಿಂದ ಈವರೆಗೆ ನೈಜೀರಿಯಾದ ಶಾಲೆಗಳಿಂದ ಕನಿಷ್ಠ 1,400 ಮಕ್ಕಳನ್ನು ಅಪಹರಿಸಲಾಗಿದೆ. ಬೋಕೋ ಹರಾಮ್ ಉಗ್ರಗಾಮಿಗಳು ಬೊರ್ನೊದ ಚಿಕ್‌ಬೊಕ್ ಗ್ರಾಮದ ನೂರಾರು ಶಾಲಾ ಬಾಲಕಿಯರನ್ನು ಅಪಹರಿಸಿದ್ದಾರೆ.
ಸೊಕೊಟೊ ರಾಜ್ಯದಲ್ಲಿ ಕನಿಷ್ಠ 17 ಶಾಲಾ ಮಕ್ಕಳನ್ನು ಅಪಹರಿಸಿದ ಎರಡು ವಾರಗಳ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಶನಿವಾರ ಸೊಕೊಟೊ ರಾಜ್ಯ ಸರ್ಕಾರ ತಿಳಿಸಿದೆ.