ನವದೆಹಲಿ: ಬಿಜು ಜನತಾದಳದ (ಬಿಜೆಡಿ) ಸ್ಥಾಪಕ ಸದಸ್ಯರಲ್ಲಿ ಓರ್ವರೂ, ಕಟಕ್‌ನಿಂದ ಆರು ಬಾರಿಯ ಸಂಸದರೂ ಆಗಿರುವ ಭರ್ತೃಹರಿ ಮಹತಾಬ್ ಅವರು ಗುರುವಾರ ಇಲ್ಲಿ ಬಿಜೆಪಿಗೆ ಸೇರಿದರು.
0
samarasasudhi
ಮಾರ್ಚ್ 29, 2024
ನವದೆಹಲಿ: ಬಿಜು ಜನತಾದಳದ (ಬಿಜೆಡಿ) ಸ್ಥಾಪಕ ಸದಸ್ಯರಲ್ಲಿ ಓರ್ವರೂ, ಕಟಕ್‌ನಿಂದ ಆರು ಬಾರಿಯ ಸಂಸದರೂ ಆಗಿರುವ ಭರ್ತೃಹರಿ ಮಹತಾಬ್ ಅವರು ಗುರುವಾರ ಇಲ್ಲಿ ಬಿಜೆಪಿಗೆ ಸೇರಿದರು.
67 ವರ್ಷದ ಭರ್ತುಹರಿ, ಇಲ್ಲಿಯ ಪಕ್ಷದ ಮುಖ್ಯಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದರು.