ಮುಖಪುಟ ಅಯೋಧ್ಯೆಗೆ ಭೇಟಿ ನೀಡಿದ ಎಡನೀರು ಶ್ರೀಗಳು ಅಯೋಧ್ಯೆಗೆ ಭೇಟಿ ನೀಡಿದ ಎಡನೀರು ಶ್ರೀಗಳು 0 samarasasudhi ಮಾರ್ಚ್ 05, 2024 ಸಮರಸ ಚಿತ್ರಸುದ್ದಿ: ಕಾಸರಗೋಡು: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಭಾನುವಾರ ಅಯೋಧ್ಯಯೆ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಶ್ರೀರಾಮ ದೇವರ ದರ್ಶನ ಪಡೆದರು. ನವೀನ ಹಳೆಯದು