ಸಮರಸ ಚಿತ್ರಸುದ್ದಿ: ಪೆರ್ಲ: ಎಣ್ಮಕಜೆ ತರವಾಡು ಮನೆ ವರ್ಷಾವಧಿ ಪಿಲಿಚಾಮುಂಡಿ ದೈವದ ನೇಮೋತ್ಸವ ಸೋಮವಾರ ನೆರವೇರಿತು. ಭಾನುವಾರ ಆರಂಭಗೊಂಡ ನೇಮೋತ್ಸವದಲ್ಲಿ ಪ್ರತಿಷ್ಠಾ ದಿನಾಚರಣೆ, ಭಜನೆ, ಹರಿಸೇವೆ ನಡೆಯಿತು.
0
samarasasudhi
ಮಾರ್ಚ್ 05, 2024