HEALTH TIPS

ಅಮಾನವೀಯ ದೃಶ್ಯ: ಅಮೆರಿಕದಲ್ಲಿ ಮೃತ ವ್ಯಕ್ತಿಯ ಕಾಲು ಕಿತ್ತು ತಿಂದ ಯುವಕ, ವಿಡಿಯೋ ವೈರಲ್!

             ಲಾಸ್ ಏಂಜಲೀಸ್: ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ತುಂಡರಿಸಿದ ಕಾಲನ್ನು ಕಿತ್ತು ತಿಂದಿದ್ದಕ್ಕಾಗಿ ಕ್ಯಾಲಿಫೋರ್ನಿಯಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

              ಪೊಲೀಸರು ಪ್ರಕಾರ, ಬೇಕರ್ಸ್‌ಫೀಲ್ಡ್‌ನ ಪಶ್ಚಿಮದಲ್ಲಿರುವ ವಾಸ್ಕೋದಲ್ಲಿರುವ ಆಮ್‌ಟ್ರಾಕ್ ನಿಲ್ದಾಣದ ಹಳಿ ಮೇಲಿದ್ದ ಮೃತ ವ್ಯಕ್ತಿಯ ಕಾಲನ್ನು 27 ವರ್ಷದ ರೆಸೆಂಡೋ ಟೆಲ್ಲೆಜ್ ತಿಂದಿದ್ದನು. ಬೆಳಗ್ಗೆ 8 ಗಂಟೆ ಸುಮಾರಿಗೆ ಆ ವ್ಯಕ್ತಿ ರೈಲು ಅಪಘಾತದಲ್ಲಿ ಮೃತಪಟ್ಟಿದ್ದನು.


              ರೈಲು ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದು ಅಪಘಾತದ ಬಳಿಕ ಆತನ ಕಾಲು ತುಂಡಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

                  ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಈ ವಿಡಿಯೋವನ್ನು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಟೆಲ್ಲೆಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries