HEALTH TIPS

ಒಂಟಿಸಲಗನ ಮುಂದೆ ಪೋಟೊ ತೆಗೆದವರ ವಿರುದ್ಧ ಕೇಸು

                 ಇಡುಕ್ಕಿ: ಮುನ್ನಾರ್‍ನಲ್ಲಿ ಕಾಡಾನೆಯ ಮುಂದೆ ಪೋಟೋ ತೆಗೆದವರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.

                  ರವಿ ಮತ್ತು ಸೆಂಥಿಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

                  ಆನೆ ವಿಕೋಪಕ್ಕೊಳಗಾಗಿ ದಾಳಿ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ. ಮುನ್ನಾರ್‍ನ ಸೆವೆನ್‍ಮಾಲಾ ಎಸ್ಟೇಟ್‍ನಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ.

             ಒಂಟಿಸಲಗನಿಂದ ಕೇವಲ 20 ಮೀಟರ್ ದೂರದಿಂದ ಚಿತ್ರ ತೆಗೆಯಲಾಗಿದೆ. ಆನೆ ನಿಂತಿದ್ದ ಸ್ಥಳವನ್ನು ಕಂಡು ಪೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಭಾರೀ ಟೀಕೆಗೊಳಗಾಗಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries