HEALTH TIPS

ಏಪ್ರಿಲ್‌ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್‌ಗಳಿಗೆ ರಜೆ ಇರಲು ಕಾರಣವೇನು?

 ಏಪ್ರಿಲ್ ತಿಂಗಳು ಹಲವಾರು ವಿಶೇಷತೆಗಳಿಂದ ತುಂಬಿದ ತಿಂಗಳಾಗಿದೆ, ಈ ತಿಂಗಳಿನಲ್ಲಿ ಬ್ಯಾಂಕ್ ರಜೆಗಳು ಹೆಚ್ಚಿರಲಿದೆ ಅದರಲ್ಲೂ ತಿಂಗಳ ಮೊದಲ ದಿನವೇ ರಜೆಯಿರಲಿದೆ, ಈ ಕಾರಣಕ್ಕೆ ಬ್ಯಾಂಕ್ ಉದ್ಯೋಗಿಗಳಿಗೆ ಈ ವಾರ ಲಾಂಗ್ ವೀಕೆಂಡ್ ಇರಲಿದೆ.


ಏಪ್ರಿಲ್ ಮಾಸಲ್ಲಿ 2ನೇ ಶನಿವಾರ, ಹಬ್ಬಗಳು ಅಂತ ತುಂಬಾ ದಿನ ರಜೆಯಿದೆ, ಯಾವೆಲ್ಲಾ ದಿನ ರಜೆಯಿದೆ ಎಂದು ತಿಳಿಯೋಣ:

ಏಪ್ರಿಲ್‌ 1 ಬ್ಯಾಂಕ್‌ಗೆ ರಜೆ ಏಕೆ?
ಏಪ್ರಿಲ್ 1ರಿಂದ ಹೊಸ ಫೈನಾನ್ಷಿಯಲ್ ಇಯರ್ ಶುರು, ಈ ದಿನ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಈ ವರ್ಷ ಏಪ್ರಿಲ್ 1 ಸೋಮವಾರ ಬಂದಿದೆ. ಕೆಲವು ಬ್ಯಾಂಕ್‌ಗಳು ಮಾರ್ಚ್‌ 30ಕ್ಕೆ ಕಾರ್ಯನಿರ್ವಹಿಸಲಿದೆ, ಏಕೆಂದರೆ 5ನೇ ಶನಿವಾರ, ಆದರೆ ಸೋಮವಾರ ರಜೆ. ತ್ರಿಪುರಾ, ಹಿಮಾಚಲ ಪ್ರದೇಶ, ಮೆಘಾಲಯ ಈ ಪ್ರದೇಶಗಳಲ್ಲಿ ಬ್ಯಾಂಕ್ ಇರಲಿದೆ. ಈ ತಿಂಗಳಿನಲ್ಲಿ 14 ರಜೆಗಳಿವೆ, ಆದರೆ ಕೆಲವು ಬ್ಯಾಂಕ್ ಹಾಗೂ ಆ ಪ್ರದೇಶಕ್ಕೆ ತಕ್ಕಂತೆ ರಜೆಯಲ್ಲಿ ವ್ಯತ್ಯಾಸ ಉಂಟಾಗಬಹುದು.

ಏಪ್ರಿಲ್‌ನಲ್ಲಿರುವ ರಜಾ ದಿನಗಳು
ಏಪ್ರಿಲ್ 1: ಹೊಸ ಆರ್ಥಿಕ ವರ್ಷ ಶುರು
ಏಪ್ರಿಲ್ 5: ಹೈದರಾಬಾದ್‌, ಜಮ್ಮು, ಶ್ರೀನಗರದಲ್ಲಿ ರಜೆ ಇರಲಿದೆ
ಏಪ್ರಿಲ್ 7: ಬಾನುವಾರ
ಏಪ್ರಿಲ್ 9: ಯುಗಾದಿ, ಗುಡಿಪಡ್ವಾ
ಏಪ್ರಿಲ್ 10: ಈದ್, ಕೊಚ್ಚಿ
ಏಪ್ರಿಲ್ 11: ಈದ್ ಪ್ರಯುಕ್ತ ದೇಶದ ಎಲ್ಲಾ ಬ್ಯಾಂಕ್‌ಗಳಿಗೆ ರಜೆ
ಏಪ್ರಿಲ್ 13: ಎರಡನೇ ಶನಿವಾರ
ಏಪ್ರಿಲ್ 14: ಭಾನುವಾತ
ಏಪ್ರಿಲ್ 15: ಹಿಮಾಚಲ ದಿನ
ಏಪ್ರಿಲ್ 17: ಶ್ರೀರಾಮ ನವಮಿ
ಏಪ್ರಿಲ್ 20: ಗರಿಯಾ ಪೂಜೆ
ಏಪ್ರಿಲ್ 27 ನಾಲ್ಕನೇ ಶನಿವಾರ
ಏಪ್ರಿಲ್ 28: ಭಾನುವಾರ


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries