ತಾನಾ ತೊರಾಜ: ಇಲ್ಲಿನ ಸುಲವೆಸಿ ದ್ವೀಪದಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ಭೂಕುಸಿತದಲ್ಲಿ 3 ವರ್ಷದ ಬಾಲಕಿ ಸೇರಿಂತೆ 14 ಜನರು ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
0
samarasasudhi
ಏಪ್ರಿಲ್ 15, 2024
ತಾನಾ ತೊರಾಜ: ಇಲ್ಲಿನ ಸುಲವೆಸಿ ದ್ವೀಪದಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ಭೂಕುಸಿತದಲ್ಲಿ 3 ವರ್ಷದ ಬಾಲಕಿ ಸೇರಿಂತೆ 14 ಜನರು ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ಧಾರಾಕಾರ ಮಳೆಯ ಕಾರಣ ಬೆಟ್ಟ, ಗುಡ್ಡಗಳಿಂದ ಮಣ್ಣು ಕುಸಿದು ನಾಲ್ಕು ಮನೆಗಳು ಹಾನಿಯಾಗಿವೆ.