ಶ್ರೀನಗರ: ಪ್ರಸಕ್ತ ಸಾಲಿನಡಿ ಅಮರನಾಥ ದೇಗುಲಕ್ಕೆ ವಾರ್ಷಿಕ ಯಾತ್ರೆಯು ಜೂನ್ 29ರಿಂದ ಆರಂಭಗೊಂಡು, ಆಗಸ್ಟ್ 19ರಂದು ಕೊನೆಗೊಳ್ಳಲಿದೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿ (ಎಸ್‌ಎಎಸ್‌ಬಿ) ಇಂದು (ಭಾನುವಾರ) ಪ್ರಕಟಿಸಿದೆ.
0
samarasasudhi
ಏಪ್ರಿಲ್ 14, 2024
ಶ್ರೀನಗರ: ಪ್ರಸಕ್ತ ಸಾಲಿನಡಿ ಅಮರನಾಥ ದೇಗುಲಕ್ಕೆ ವಾರ್ಷಿಕ ಯಾತ್ರೆಯು ಜೂನ್ 29ರಿಂದ ಆರಂಭಗೊಂಡು, ಆಗಸ್ಟ್ 19ರಂದು ಕೊನೆಗೊಳ್ಳಲಿದೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿ (ಎಸ್‌ಎಎಸ್‌ಬಿ) ಇಂದು (ಭಾನುವಾರ) ಪ್ರಕಟಿಸಿದೆ.
52 ದಿನಗಳ ಯಾತ್ರೆಗೆ ಮುಂಗಡ ನೋಂದಣಿಯನ್ನು ಏಪ್ರಿಲ್ 15ರಿಂದ ಆರಂಭಿಸಲಾಗುವುದು ಎಂದು ಮಂಡಳಿ ತಿಳಿಸಿದೆ.