HEALTH TIPS

ಬಜಕೂಡ್ಲು: 9 ರಂದು "ಶ್ರೀದೇವೀ ಮಹಾತ್ಮೆ' ಜೋಡಾಟ


                     ಪೆರ್ಲ: ಬಜಕೂಡ್ಲು ಮೂಲ ತರವಾಡಿನ ರಾಜದೈವ ಮತ್ತು ಪರಿವಾರ ದೈವಗಳ ಜೀರ್ಣೋಧ್ಧಾರ ಕುರಿತಾದ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತಹ ಪರಿಹಾರ ಕಾರ್ಯಗಳಲ್ಲಿ ಒಂದಾದ ಕೂಡ್ಲು ಮೇಳದಿಂದ ಜೋಡಾಟ ಏ.9ರಂದು ರಾತ್ರಿ 10ಕ್ಕೆ  ಕೂಡ್ಲು ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಲಿರುವುದು. 

              ಕೂಡ್ಲು ಶ್ರೀ ಗೋಪಾಲಕ್ರಷ್ಣ ಮೇಳ ಮತ್ತು ಮಾಣಿಲ ಮೇಳದ ವತಿಯಿಂದ ಶ್ರೀದೇವೀ ಮಹಾತ್ಮೆ ಎಂಬ ಜೋಡಾಟ ಪ್ರದರ್ಶನಗೊಳ್ಳಲಿರುವುದು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries