HEALTH TIPS

ಕಾಡುಹಂದಿ ಡಿಕ್ಕಿಯಾಗಿ ಬೈಕ್ ಪಲ್ಟಿ-ಸವಾರ ಗಂಭೀರ

               ಕಾಸರಗೋಡು: ಬೈಕ್‍ಗೆ ಕಾಡು ಹಂದಿ ಡಿಕ್ಕಿಯಾದ ಪರಿಣಾಮ ಬೈಕ್ ಮಗುಚಿಬಿದ್ದು ಸವಾರ ಅಡೂರು ಅಳಿಯನಡ್ಕ ನಿವಾಸಿ ಎಚ್ ವಿಜಯನ್ ಗಂಭೀರ ಗಾಐಗೊಂಡಿದ್ದಾರೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

             ಅಡೂರು ತಲ್ಪಚ್ಚೇರಿಯ ತೋಟದ ಕಾರ್ಮಿಕರಿಗೆ ಆಹಾರ ಪೂರೈಸಿ ಬೈಕಿನಲ್ಲಿ ವಾಪಸಾಗುವ ಮಧ್ಯೆ ಅಡೂರು-ಮಂಡೆಕೋಲು-ಸುಳ್ಯ ರಸ್ತೆಯ  ಮುಂಡಕ್ಕಾಡ್ ಬಳಿ ಕಾಡುಹಂದಿ  ರಸ್ತೆಗೆ ಜಿಗಿದಿದ್ದು, ಇದರಿಂದ ವಿಜಯನ್ ಸಂಚರಿಸುತ್ತಿದ್ದ ಬೈಕ್ ಪಲ್ಟಿಯಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries