HEALTH TIPS

ಕಾಸರಗೋಡು : ತಾಯಿ ಮತ್ತು ಮಕ್ಕಳು ಮನೆಯೊಳಗೆ ಶವವಾಗಿ ಪತ್ತೆ


     ಕಾಸರಗೋಡು: ಚಿಮೇನಿಯಲ್ಲಿ ತಾಯಿ ಮತ್ತು ಮಕ್ಕಳು ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ.  ಚೆಮೇನಿ ಚೆಂಬ್ರಕನಾಥ್ ಸಜನಾ ಮತ್ತು ಅವರ ಮಕ್ಕಳಾದ ಗೌತಮ್ ಮತ್ತು ತೇಜಸ್ ಮೃತಪಟ್ಟಿದ್ದಾರೆ.

    ಸಜ್ನಾ ತನ್ನ ಇಬ್ಬರು ಮಕ್ಕಳಿಗೆ ವಿಷವಿಕ್ಕಿ  ಕತ್ತು ಹಿಸುಕಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಮನೆಯ ಬೆಡ್ ರೂಂನಲ್ಲಿ ಮಕ್ಕಳ ಶವ ಪತ್ತೆಯಾಗಿದೆ.  ಟೆರೇಸ್ ಮೇಲೆ ಸಜನಾ ಶವ ಪತ್ತೆಯಾಗಿದೆ.

    ಸಜನಾ ಪೆರಿಂಗೋಮ್ ವಯಕ್ಕರ ಪಂಚಾಯತ್‌ನಲ್ಲಿ ಗುಮಾಸ್ತೆ.  ಪತಿ ರಂಜಿತ್ ಕೆಎಸ್‌ಇಬಿಯಲ್ಲಿ ಕೆಲಸ ಮಾಡುತ್ತಿದ್ದಾರೆ.  ಚಿಮೇನಿ ಪೊಲೀಸರು ಸ್ಥಳಕ್ಕಾಗಮಿಸಿ  ಕ್ರಮಗಳನ್ನು ಕೈಗೊಂಡಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries