HEALTH TIPS

ನಕಲಿ ಮತದಾನದಿಂದ ಎಲ್‍ಡಿಎಫ್ ಬಚಾವ್ ಆಗದು : ಪಿ.ಕೆ.ಕುಂಞõÁಲಿಕುಟ್ಟಿ

              ಕಾಸರಗೋಡು: ಚುನಾವಣೆಯಲ್ಲಿ ನಕಲಿ ಮತದಾನ ನಡೆಸಿದಲ್ಲಿ ಈ ಲೋಕಸಭಾ ಚುನಾವಣೆಯಲ್ಲಿ ಎಡರಂಗ ಬಚಾವ್ ಆಗದು ಎಂದು ಮುಸ್ಲಿಂ ಲೀಗ್ ರಾಷ್ಟ್ರೀಯ ಕಾರ್ಯದರ್ಶಿ ಶಾಸಕ ಪಿ.ಕೆ.ಕುಂಞõÁಲಿಕುಟ್ಟಿ ಹೇಳಿದ್ದಾರೆ. 

              ನಕಲಿ ಮತದಾನದ ಬಗ್ಗೆ ಯುಡಿಎಫ್ ಕಾರ್ಯಕರ್ತರು ಜಾಗ್ರತೆ ಪಾಲಿಸಬೇಕು. ಈ ಹಿಂದೆಯೂ ನಕಲಿ ಮತ ಚಲಾಯಿಸಲ್ಪಟ್ಟಿತ್ತು. ಆದ್ದರಿಂದ ಮತದಾನದ ದಿನದಂದು ಹೆಚ್ಚಿನ ಗಮನ ಹರಿಸಿದಲ್ಲಿ ನಕಲಿ ಮತದಾನ ತಡೆಗಟ್ಟಬಹುದೆಂದು ಅವರು ಹೇಳಿದ್ದಾರೆ. ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಪರ ಅಣಂಗೂರಿನಲ್ಲಿ ನಡೆದ ಯುಡಿಎಫ್ ಚುನಾವಣಾ ಪ್ರಚಾರ ಸ`Éಯಲ್ಲಿ ಅವರು ಮಾತನಾಡಿದರು. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries