ಅಹಮದಾಬಾದ್: ದೇಶದಾದ್ಯಂತ ಬದಲಾವಣೆಯ ಅಲೆ ಎದ್ದಿದ್ದು, ಗುಜರಾತ್‌ನಲ್ಲಿ ಪಕ್ಷವು 10ಕ್ಕಿಂತಲೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಮುಕುಲ್ ವಾಸ್ನಿಕ್ ಬುಧವಾರ ವಿಶ್ವಾಸ ವ್ಯಕ್ತಪಡಿಸಿದರು.
0
samarasasudhi
ಮೇ 23, 2024
ಅಹಮದಾಬಾದ್: ದೇಶದಾದ್ಯಂತ ಬದಲಾವಣೆಯ ಅಲೆ ಎದ್ದಿದ್ದು, ಗುಜರಾತ್‌ನಲ್ಲಿ ಪಕ್ಷವು 10ಕ್ಕಿಂತಲೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಮುಕುಲ್ ವಾಸ್ನಿಕ್ ಬುಧವಾರ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಜನರು ರೋಷಗೊಂಡಿದ್ದಾರೆ ಎಂದಿರುವ ಅವರು, ಗುಜರಾತ್‌ನ ಜನರು ಕಾಂಗ್ರೆಸ್ ಅನ್ನು ಬೆಂಬಲಿಸಲಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.