ನವದೆಹಲಿ: ಪ್ರವಾಹ ಪೀಡಿತ ಕೆನ್ಯಾಗೆ 40 ಟನ್‌ನಷ್ಟು ಪರಿಹಾರ ಸಾಮಗ್ರಿಗಳು ಹಾಗೂ ಔಷಧವನ್ನು ಭಾರತ ಮಂಗಳವಾರ ರವಾನಿಸಿದೆ. ಅಗತ್ಯ ಸರಕುಗಳನ್ನು ಸೇನಾ ವಿಮಾನದ ಮೂಲಕ ಆಫ್ರಿಕಾ ಖಂಡದ ದೇಶಕ್ಕೆ ಕಳುಹಿಸಲಾಯಿತು.

'ಎರಡನೇ ಬಾರಿ 40 ಟನ್ ಪರಿಹಾರ ಸಾಮಗ್ರಿಗಳು ಮತ್ತು ಔಷಧಗಳನ್ನು ಕೀನ್ಯಾಗೆ ಕಳುಹಿಸಲಾಗಿದೆ. ಈ ಐತಿಹಾಸಿಕ ಪಾಲುದಾರಿಕೆಗೆ ನಿಂತಿದ್ದು, ವಿಶ್ವಕ್ಕೇ ವಿಶ್ವಬಂಧು' ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ 'ಎಕ್ಸ್'ನಲ್ಲಿ ಬರೆದುಕೊಂಡಿದ್ದಾರೆ.